ಟಾಟಾ ಐಪಿಎಲ್ 2024

IPL 2008 ರಿಂದ 2023: ಪರ್ಪಲ್ ಕ್ಯಾಪ್ ವಿಜೇತರ ಪಟ್ಟಿ; ಅತಿಹೆಚ್ಚು CSK ಮಡಿಲಿಗೆ!

ಬೆಂಗಳೂರಿನಲ್ಲಿ TATA IPL 2024 ಪಂದ್ಯ: ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ
ಕ್ಯುಆರ್ ಕೋಡ್ ಟಿಕೆಟ್ ಗಳು, ಸ್ಮಾರ್ಟ್ ಕಾರ್ಡುಗಳು, ಎನ್ ಸಿಎಂಸಿ ಕಾರ್ಡುಗಳನ್ನು ಬಳಸಬಹುದು. ವಾಟ್ಸಾಪ್, ನಮ್ಮ ಮೆಟ್ರೊ ಆಪ್/ ಪೆಟಿಎಂ ಮೂಲಕ ಕ್ರಿಕೆಟ್ ಪಂದ್ಯದ ಆರಂಭಕ್ಕೆ ಮುಂಚಿತವಾಗಿ ಕ್ಯುಆರ್ ಟಿಕೆಟ್ ಗಳನ್ನು ಖರೀದಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

