ದೇಶಟಾಟಾ ಅಧ್ಯಕ್ಷರಾಗಿ ಚಂದ್ರಶೇಖರನ್ 3ನೇ ಅವಧಿ: ನಿರ್ಧಾರ ಮುಂದೂಡಿದ ಟಾಟಾ ಸನ್ಸ್ ಮಂಡಳಿ
ಮುಂಬೈನಲ್ಲಿ ನಡೆದ ಮಂಡಳಿಯ ಸಭೆಯಲ್ಲಿ ಚಂದ್ರಶೇಖರನ್ ಅವರ ಅವಧಿಯನ್ನು ಫೆಬ್ರವರಿ 2027 ರಲ್ಲಿ ಕೊನೆಗೊಳ್ಳುವ ಪ್ರಸ್ತುತ ಅವಧಿಯನ್ನು ಮೀರಿ ವಿಸ್ತರಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ತಿಳಿದುಬಂದಿದೆ.