ದೇಶಏರ್'ಸೆಲ್ ನಿಂದ ಹೊಸ ಯೋಜನೆ: ರು.1ಕ್ಕೆ 2 ಗಂಟೆ ಟಾಕ್ಟೈಮ್
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಹಕ ಗಮನ ಸೆಳೆಯಲು ಮೊಬೈಲ್ ಖಾಸಗಿ ದೂರ ಸಂಪರ್ಕ ಕಂಪನಿಗಳು ನಾನಾ ರೀತಿಯ ಕೊಡುಗೆಗಳನ್ನು ನೀಡಲು ಮುಂದಾಗುತ್ತಿವೆ. ಇದೀಗ ಗ್ರಾಹಕರನ್ನು ಸೆಳೆಯಲು ಮೊಬೈಲ್ ಸೇವೆ ಒದಗಿಸುತ್ತಿರುವ ಖಾಸಗಿ ದೂರಸಂಪರ್ಕ...