ರಾಜ್ಯಲಾಕ್ ಡೌನ್ ಎಫೆಕ್ಟ್: ಸಂಪಾದನೆ ಇಲ್ಲ, ಕುದುರೆಗಳಿಗಾದರೂ ಆಹಾರ ನೀಡಿ; ಮೈಸೂರು ಟಾಂಗಾವಾಲಾಗಳ ಮನವಿ
ರಾಜ್ಯಾದ್ಯಂತ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಭಾರಿಸುತ್ತಿರುವ ಹಿನ್ನಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ್ದು, ಇತ್ತ ಸಾಂಸ್ಕ್ರೃತಿಕ ನಗರಿ ಮೈಸೂರಿನಲ್ಲಿ ಪ್ರವಾಸಿಗರಿಲ್ಲದೇ, ಕುದುರೆಗಳಿಗೆ ಮೇವಿಗೆ ಹಣವಿಲ್ಲದೇ ಟಾಂಗಾವಾಲಗಳು ಸಂಕಷ್ಟ ಎದುರಿಸುತ್ತಿದ್ದಾರೆ.