ವಿದೇಶTurkey Ski Hotel fire: 66 ಪ್ರವಾಸಿಗರು ಮಲಗಿದ್ದಲ್ಲೇ ಸುಟ್ಟು ಕರಕಲು; 51 ಮಂದಿಗೆ ಗಂಭೀರ ಗಾಯ; ಸಾವನ್ನು ಗೆದ್ದು ಬಂದವರು ಹೇಳಿದ್ದೇನು? Video
ಪರ್ವತದ ತುದಿಯ ರೆಸಾರ್ಟ್ನಲ್ಲಿರುವ 12 ಅಂತಸ್ತಿನ ಗ್ರ್ಯಾಂಡ್ ಕಾರ್ತಾಲ್ ಹೋಟೆಲ್ನ ರೆಸ್ಟೋರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಟರ್ಕಿಯ ಆಂತರಿಕ ಸಚಿವ ಅಲಿ ಯೆರ್ಲಿಕಾಯಾ ಹೇಳಿದ್ದಾರೆ.