ಟರ್ಕಿ ಸೇನೆ

Video: ಜಾರ್ಜಿಯಾದಲ್ಲಿ ಟರ್ಕಿ ಸೇನಾ ವಿಮಾನ ಪತನ, 20 ಮಂದಿ ಸಾವು
ವಿದೇಶ

Video: ಜಾರ್ಜಿಯಾದಲ್ಲಿ ಟರ್ಕಿ ಸೇನಾ ವಿಮಾನ ಪತನ, 20 ಮಂದಿ ಸಾವು

ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಪತನವಾಗಿದೆ.

ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
ವಿದೇಶ

ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ

ಟರ್ಕಿ ಗಡಿಯಲ್ಲಿ ಸಿರಿಯಾ ಸೇನೆ ನಡೆಸಿದ ವಾಯುದಾಳಿಯಲ್ಲಿ ಕನಿಷ್ಛ 34 ಮಂದಿ ಟರ್ಕಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇರಾಕ್: 41 ಉಗ್ರರನ್ನು ಹೊಡೆದುರುಳಿಸಿದ ಟರ್ಕಿ ಸೇನೆ
ವಿದೇಶ

ಇರಾಕ್: 41 ಉಗ್ರರನ್ನು ಹೊಡೆದುರುಳಿಸಿದ ಟರ್ಕಿ ಸೇನೆ

ಇರಾಕ್ ನ ಕಂದಿಲ್ ಪ್ರಾಂತ್ಯದಲ್ಲಿ ಟರ್ಕಿ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ 41 ಉಗ್ರರನ್ನು ಹೊಡೆದುರುಳಿಸಲಾಗಿದೆ...

27 ಶಂಕಿತ ಇಸಿಸ್ ಉಗ್ರರ ಹತ್ಯೆಗೈದ ಟರ್ಕಿ ಯೋಧರು
ವಿದೇಶ

27 ಶಂಕಿತ ಇಸಿಸ್ ಉಗ್ರರ ಹತ್ಯೆಗೈದ ಟರ್ಕಿ ಯೋಧರು

ಸಿರಿಯಾದ ಉತ್ತರ ಅಲೆಪ್ಪೋ ನಗರದ ಮೇಲೆ ಟರ್ಕಿ ಸೇನೆ ನಡೆಸಿದ ವಾಯುದಾಳಿ ಪರಿಣಾಮ ಕನಿಷ್ಠ 27 ಮಂದಿ ಶಂಕಿತ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ...