ವಿದೇಶ53 ರೊಹಿಂಗ್ಯ ಮುಸ್ಲಿಂ ವಿದ್ಯಾರ್ಥಿಗಳಿಗೆ ಟರ್ಕಿ ಸ್ಕಾಲರ್ ಷಿಪ್
ಮಯನ್ಮಾರ್ ನಿಂದ ಹೊರದೂಡಲ್ಪಡುತ್ತಿರುವ ರೊಹಿಂಗ್ಯಾ ಮುಸ್ಲಿಂರ ಕುರಿತು ವಿಶ್ವಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಟರ್ಕಿ ಸರ್ಕಾರ ತಾನು ರೊಹಿಂಗ್ಯ ಮುಸ್ಲಿಂ ವಿದ್ಯಾರ್ಥಿಗಳಿಗೆ ನೆರವು ನೀಡಲು ಸಿದ್ಧೆ ಎಂದು ಘೋಷಣೆ ಮಾಡಿದೆ.