ವಾಣಿಜ್ಯಭಾರತದ ತಾಯಂದಿರ ಮೆಚ್ಚಿನ 'ಡಬ್ಬಾ' ಕಂಪನಿ Tupperware ನಿಂದ ದಿವಾಳಿತನದ ಅರ್ಜಿ!
ಟಪ್ಪರ್ವೇರ್ನ ವರ್ಣರಂಜಿತ, ಗಾಳಿಯಾಡದ ಪ್ಲಾಸ್ಟಿಕ್ ಕಂಟೇನರ್ಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಆದರೆ ಸಾಂಕ್ರಾಮಿಕ ನಂತರದ ಬೆಲೆ ಏರಿಕೆ ಪರಿಣಾಮಗಳು, ಪ್ಲಾಸ್ಟಿಕ್ ಕಚ್ಚಾ ವಸ್ತುಗಳು, ಕಾರ್ಮಿಕರು ಮತ್ತು ಸರಕು ಸಾಗಣೆ ಸಮಸ್ಯೆಗಳು ಟಪ್ಪರ್ವೇರ್ನ ಲಾಭಕ್ಕೆ ಮತ್ತಷ್ಟು ಹೊಡೆತ ನೀಡಿತ್ತು.