ಸಿನಿಮಾ ಸುದ್ದಿ'Touch Me Not' ಮೂಲಕ ವೆಬ್ ಸೀರಿಸ್'ಗೂ ದೀಕ್ಷಿತ್ ಶೆಟ್ಟಿ ಲಗ್ಗೆ
‘ಟಚ್ ಮಿ ನಾಟ್’ ವೆಬ್ ಸೀರಿಸ್ ನಲ್ಲಿ ದೀಕ್ಷಿತ್ ಶೆಟ್ಟಿಯವರು ನಟಿಸಿದ್ದು, ಈ ವೆಬ್ ಸೀರಿಸ್ ಇದೀಗ ಜಿಯೋ ಹಾಟ್ಸ್ಟಾರ್ ಓಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ. ಇದು ತೆಲುಗು ವೆಬ್ ಸರಣಿಯಾಗಿದ್ದು, ಬೇರೆ ಭಾಷೆಗಳಲ್ಲೂ ಲಭ್ಯವಿದೆ.