ಕ್ರಿಕೆಟ್ರೋಹಿತ್ ತೂಕದ ಬಗ್ಗೆ ಗೇಲಿ ಮಾಡಲಾಗಿತ್ತು; ಈಗ 'ಡಕೌಟ್' ಆದ ಬಾಬರ್ ಅಜಂನನ್ನು 'ZIMBABAR' ಎಂದು ಕಿಚಾಯಿಸಿದ Pak Fans, Video!
ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ರೋಹಿತ್ ಶರ್ಮಾ ಅವರ ದೇಹ ತೂಕದ ಕುರಿತು ಕಾಂಗ್ರೆಸ್ ವಕ್ತಾರೆ ಡಾ. ಶಮಾ ಮೊಹಮ್ಮದ್ ಟೀಕೆ ಮಾಡಿದ್ದರು. ನಂತರ ಅದಕ್ಕಾಗಿ ಶಮಾ ಕ್ಷಮೆಯಾಚಿಸಿದ್ದರು. ಆಟಗಾರರಿಗೆ ಫಿಟ್ನೆಸ್ ಅನ್ನುವುದು ತುಂಬಾ ಮುಖ್ಯವಾಗುತ್ತದೆ.