ಸೋಶಿಯಲ್ ಮೀಡಿಯಾದಲ್ಲಿ ತನ್ನ ಭಯಾನಕ ಫೋಟೋಗಳಿಂದಾಗಿ ಇರಾನ್ನ 'ಝಾಂಬಿ ಏಂಜಲೀನಾ ಜೋಲಿ' ಎಂದು ಕರೆಯಲ್ಪಡುತ್ತಿದ್ದ 21 ವರ್ಷದ ಸಹರ್ ತಬರ್ ತನ್ನ ನಿಜವಾದ ಮುಖವನ್ನು ಬಹಿರಂಗಪಡಿಸಿದ್ದಾರೆ.