ರಾಜಕೀಯ'ಝಡ್' ಕೆಟಗರಿ ಭದ್ರತೆ: ಇನ್ನೂ ಸ್ವೀಕರಿಸದ ಯಡಿಯೂರಪ್ಪಗೆ ಕೇಂದ್ರ ಸರ್ಕಾರ ಒದಗಿಸುವ ಭದ್ರತೆ ಬಗ್ಗೆ ಹಲವು ಸಂದೇಹ!
ರಾಜ್ಯ ಬಿಜೆಪಿಯ ಸರ್ವೋಚ್ಛ ನಾಯಕ ಬಿಎಸ್ ಯಡಿಯೂರಪ್ಪ ಅವರಿಗೆ ಕೇಂದ್ರ ಗೃಹ ಸಚಿವಾಲಯವು ವಾರದ ಹಿಂದೆ ಜೆಡ್-ಕೆಟಗರಿ ಭದ್ರತೆಯನ್ನು ನೀಡಿತ್ತು, ಆದರೆ ಯಡಿಯೂರಪ್ಪನವರು ಇನ್ನೂ ಭದ್ರತೆ ತೆಗೆದುಕೊಂಡಿಲ್ಲ.