ವಿದೇಶ'ಪ್ರಧಾನಿ ಮೋದಿ ನೋಡಿ ಕಲಿಯಿರಿ...': Netanyahu ಗೆ ಇಸ್ರೇಲಿ ರಕ್ಷಣಾ ನೀತಿ ತಜ್ಞರ ಚಾಟಿ!
ರಾಷ್ಟ್ರೀಯ ಗೌರವವನ್ನು ಭಾರತದಿಂದ ಕಾರ್ಯತಂತ್ರದ ಆಸ್ತಿಯನ್ನಾಗಿ ಮಾಡುವುದು ಹೇಗೆ ಎಂಬುದನ್ನು ಇಸ್ರೇಲ್ ಕಲಿಯಬೇಕು. ಪ್ರಧಾನಿ ಮೋದಿಯವರ ಕಠಿಣ ಪ್ರತಿಕ್ರಿಯೆಯು ಆರ್ಥಿಕ ಮತ್ತು ಮಿಲಿಟರಿ ಉದ್ವಿಗ್ನತೆಯಲ್ಲಿ ಬೇರೂರಿದೆ..