ಜ್ವಾಲಾ ಗುಟ್ಟಾ

ಪ್ರಸವಾನಂತರದ ಮೊದಲ ವರ್ಷ 60 ಲೀಟರ್ ಎದೆ ಹಾಲು ದಾನ ಮಾಡಿದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ! ಜ್ವಾಲಾ ಗುಟ್ಟಾ ಹೀಗೆ ಮಾಡಿದ್ಯಾಕೆ..?
ಪ್ರಸವಾನಂತರದ ಮೊದಲ ವರ್ಷದಲ್ಲಿ, ಚೆನ್ನೈ ಮತ್ತು ಹೈದರಾಬಾದ್‌ನ ಸರ್ಕಾರಿ ಆಸ್ಪತ್ರೆಗಳಿಗೆ 60 ಲೀಟರ್ ಎದೆ ಹಾಲು ದಾನ ಮಾಡಿದ್ದು, ಅದನ್ನು ಯಾಕೆ ಮಾಡಿದೆ ಎಂಬುದರ ಕುರಿತು ಮಾಹಿತಿ ನೀಡಿದ್ದಾರೆ.

ವಿವಾಹ ವಾರ್ಷಿಕೋತ್ಸವದಂದೇ ನಟ ವಿಷ್ಣು ವಿಶಾಲ್- ಜ್ವಾಲಾ ಗುಟ್ಟಾ ದಂಪತಿಗೆ ಹೆಣ್ಣು ಮಗು ಜನನ!
ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದ್ದು, ನಟಿ ಕೃತಿ ಕರಬಂದ, ಪೂಜಾ ರಾಮಚಂದ್ರನ್ ಮತ್ತು ಪ್ರೀತಿ ನಾರಾಯಣನ್ ಸೇರಿ ಹಲವು ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ.

ನಟ ವಿಷ್ಣು ವಿಶಾಲ್ ಕೈಹಿಡಿಯಲಿದ್ದಾರೆ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ
ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ನಟ ವಿಷ್ಣು ವಿಶಾಲ್ ಇದೇ ಏಪ್ರಿಲ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮತ್ತು ತಮಿಳು ನಟ ವಿಷ್ಣು ವಿಶಾಲ್ ನಿಶ್ಚಿತಾರ್ಥ!
37 ವರ್ಷದ ಜ್ವಾಲಾ ಗುಟ್ಟಾ ಹಾಗೂ ವಿಷ್ಣು ವಿಶಾಲ್ ಇಬ್ಬರಿಗೂ ಇದು ಎರಡನೇ ಮದುವೆ. ಜ್ವಾಲಾ ಗುಟ್ಟಾ ಅವರು ಬ್ಯಾಡ್ಮಿಂಟನ್ ತಾರೆ ಚೇತನ್ ಆನಂದ್ ರನ್ನು ಪ್ರೀತಿಸಿ ಮದುವೆಯಾಗಿದ್ದರು. ನಂತರ ದೂರವಾಗಿದ್ದರು.

ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟ #MeToo: ಮಾನಸಿಕ ಕಿರುಕುಳವನ್ನು ಬಿಚ್ಚಿಟ್ಟ ಜ್ವಾಲಾ ಗುಟ್ಟಾ
ದಿನ ದಿನಕ್ಕೆ ಹೊಸ ಸಂಚಲನ ಸೃಷ್ಟಿಸುತ್ತಿರುವ "ಮೀಟೂ" ಅಭಿಯಾನಕ್ಕೆ ಇದೀಗ ಕ್ರಿಡಾ ತಾರೆಗಳು ಸಹ ಸೇರ್ಪಡೆಯಾಗಿದ್ದಾರೆ. ಭಾರತದ ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ.....

'ನಿಮ್ಮ ತಾಯಿ ಚೀನೀ', 'ಮೋದಿ ವಿರೋಧಿ' ಎಂದ ಟ್ವೀಟಿಗನ ವಿರುದ್ಧ ಜ್ವಾಲಾ ಗುಟ್ಟಾ ಆಕ್ರೋಶ
ನಿಮ್ಮ ತಾಯಿ ಏಲಾನ್ ಗುಟ್ಟಾ ಓರ್ವ ಚೀನೀ ಮಹಿಳೆ. ಹೀಗಾಗಿ ನೀವು ಪ್ರಧಾನಿ ಮೋದಿ ವಿರೋಧಿ ಎಂದು ಅವಮಾನಕರ ರೀತಿಯಲ್ಲಿ ಟ್ವೀಟ್ ಮಾಡಿದ್ದ ಹಿಂಬಾಲಕನಿಗೆ...

ಅಜರುದ್ದೀನ್ ಜೊತೆಗಿನ ಸಂಬಂಧ: ತಾಳ್ಮೆಗೆಟ್ಟು ಪತ್ರಕರ್ತರ ವಿರುದ್ಧ ಕಿರುಚಾಡಿದ ಜ್ವಾಲಾಗುಟ್ಟಾ
ರಿಕೆಟಿಗ ಮೊಹಮದ್ ಅಜರುದ್ದೀನ್ ಜೊತೆಗಿನ ಸಂಬಂಧ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಶಟಲ್ ಆಟಗಾರ್ತಿ ಜ್ವಾಲಾಗುಟ್ಟಾ ತಾಳ್ಮೆಕಳೆದುಕೊಂಡು,,

ವಿಶ್ವ ಚಾಂಪಿಯನ್‌ಶಿಪ್: ಕ್ವಾರ್ಟರ್ ಫೈನಲ್ ನಿಂದ ಜ್ವಾಲಾ, ಅಶ್ವಿನಿ ಜೋಡಿ ಹೊರಕ್ಕೆ
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಮಹಿಳಾ ಡಬಲ್ಸ್ ನಿಂದ ಭಾರತೀಯ ವನಿತೆಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಜೋಡಿ ಹೊರಬಿದ್ದಿದೆ...

ಭಾರತಕ್ಕೆ ಸಿಗಲಿದೆ ಡಬಲ್ಸ್ ಅರ್ಹತೆ: ಕಿಮ್
ಮುಂದಿನ ವರ್ಷ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕೂಟಕ್ಕೆ ಭಾರತದ ಡಬಲ್ಸ್ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಅರ್ಹತೆ ಪಡೆಯಲಿದ್ದಾರೆ- ಕಿಮ್ ಟಾನ್ ಹೆರ್

