ದೇಶಬಿಜೆಪಿಗೆ ಜ್ಯೋತಿರಾದಿತ್ಯ: ಸೋದರತ್ತೆ ವಸುಂದರಾ ರಾಜೇ ರಾಜಕೀಯ ಭವಿಷ್ಯಕ್ಕೆ ಕುತ್ತು?
ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ತಮ್ಮ ಸಂಬಂಧಿ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಬಿಜೆಪಿಗೆ ಸ್ವಾಗತಿಸಿದ್ದಾರೆ. ವಸುಂದರಾ ಅವರು 2001 ರ ವಿಮಾನ ದುರಂತದಲ್ಲಿ ಮೃತಪಟ್ಟ ಮಾಧವ್ ರಾವ್ ಸಿಂಧ್ಯಾ ಅವರ ಸಹೋದರಿ.