ಸಿನಿಮಾ ಸುದ್ದಿಶೀಘ್ರವೇ ಜ್ಯೂನಿಯರ್ ಯಶ್ ಗೆ ನಾಮಕರಣ: ರಾಧಿಕಾ ಪಂಡಿತ್
ಸ್ಯಾಂಡಲ್ ವುಡ್ ರಾಕಿಂಗ್ ದಂಪತಿ ಯಶ್, ರಾಧಿಕಾ ಅವರಂತೆ ಅವರ ಮುದ್ದು ಮಕ್ಕಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಹವಾ ಮಾಡಿದ್ದಾರೆ.ಮಗಳಿಗೆ ಆಯ್ರಾ ಎಂದು ಹೆಸರಿಟ್ಟಿರುವ ಯಶ್ ದಂಪತಿ, ಇದೀಗ ತಮ್ಮ ಪುತ್ರನಿಗೆ ನಾಮಕರಣ ಮಾಡಲು ಮುಂದಾಗಿದ್ದಾರೆ.