ಜ್ಯೂನಿಯರ್

ಕಿರೀಟಿ ರೆಡ್ಡಿ ನಟನೆಯ 'ಜ್ಯೂನಿಯರ್' ಗೆ ಕಿರಣ್ ಶ್ರೀನಿವಾಸ್ ವಿಲನ್!
ಸಿನಿಮಾ ಸುದ್ದಿ

ಕಿರೀಟಿ ರೆಡ್ಡಿ ನಟನೆಯ 'ಜ್ಯೂನಿಯರ್' ಗೆ ಕಿರಣ್ ಶ್ರೀನಿವಾಸ್ ವಿಲನ್!

ಚಿತ್ರರಂಗದಲ್ಲಿ ಒಂದು ದಶಕವನ್ನು ಪೂರೈಸಿರುವ ನಟ ಮತ್ತೆ ಕನ್ನಡ ಚಿತ್ರಗಳ ಕಡೆ ಮುಖ ಮಾಡಿದ್ದಾರೆ. ಕಿರಣ್ ಶ್ರೀನಿವಾಸ್ ನಟನೆಯ ಮಂಡಲ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ. ಏತನ್ಮಧ್ಯೆ, ಕಿರಣ್ ತನ್ನ ಮುಂದಿನ ಚಿತ್ರದಲ್ಲಿ ಖಳನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ರಿವೀಲ್ ಆಯ್ತು ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾ ಟೈಟಲ್: 'ಜ್ಯೂನಿಯರ್' ಆಗಿ ಕಿರೀಟಿ ರೆಡ್ಡಿ!
ಸಿನಿಮಾ ಸುದ್ದಿ

ರಿವೀಲ್ ಆಯ್ತು ಜನಾರ್ಧನ ರೆಡ್ಡಿ ಪುತ್ರನ ಮೊದಲ ಸಿನಿಮಾ ಟೈಟಲ್: 'ಜ್ಯೂನಿಯರ್' ಆಗಿ ಕಿರೀಟಿ ರೆಡ್ಡಿ!

ಜೂನಿಯರ್ ಸಿನಿಮಾದ ಸಣ್ಣ ಪುಟ್ಟ ಸಿನಿಮಾ ಏನೂ ಅಲ್ಲ. ಈ ಚಿತ್ರವನ್ನ ವಾರಾಹಿ ಚಿತ್ರ ನಿರ್ಮಾಣ ಸಂಸ್ಥೆ ಬಿಗ್ ಬಜೆಟ್​ ನಲ್ಲಿಯೇ ತಯಾರು ಮಾಡುತ್ತಿದೆ. ಗಾಲಿ ಜನಾರ್ಧನ್ ರೆಡ್ಡಿ ಪುತ್ರ ಕಿರೀಟಿ ರೆಡ್ಡಿ ಅಭಿನಯದ ಚಿತ್ರಕ್ಕೆ ಜೂನಿಯರ್ ಎಂದು ಹೆಸರಿಡಲಾಗಿದೆ.