ವಿದೇಶಅದಾನಿ ಬಳಿಕ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸಿ ಗುರಿಯಾಗಿಸಿಕೊಂಡ ಹಿಂಡನ್ಬರ್ಗ್: ಬ್ಲಾಕ್ ಇಂಕ್ ಷೇರುಗಳಲ್ಲಿ ಕುಸಿತ
ಭಾರತದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಗೌತಮ್ ಅದಾನಿ ಗುರಿಯಾಗಿಸಿಕೊಂಡಿದ್ದ ಅಮೆರಿಕಾ ಮೂಲದ ಸಂಸ್ಥೆ ಹಿಂಡನ್ಬರ್ಗ್ ಇದೀಗ ಟ್ವಿಟ್ಟರ್ ಮಾಜಿ ಸಿಇಒ ಜ್ಯಾಕ್ ಡಾರ್ಸಿಯನ್ನು ಗುರಿಯಾಗಿಸಿಕೊಂಡಿದ್ದು, ಹಲವು ಆರೋಪಗಳನ್ನು ಮಾಡಿದೆ. ಆರೋಪದ ಬೆನ್ನಲ್ಲೇ ಬ್ಲಾಕ್ ಇಂಕ್ ಷೇರುಗಳಲ್ಲಿ ಭಾರೀ ಕುಸಿತಗಳು ಕಂಡು ಬಂದಿದೆ.