ಕ್ರಿಕೆಟ್Video: 'Grow some fu****** ba**s..': ಲಾಸ್ಟ್ ಓವರ್ ಹೈಡ್ರಾಮಾ; Crawley ಚಳಿ ಬಿಡಿಸಿದ Shubman Gill; ಅಗಿದ್ದೇನು?
ಮೂರನೇ ದಿನದಾಟದ ಅಂತ್ಯದ ವೇಳೆ ಇನಿಂಗ್ಸ್ ಆರಂಭಿಸಿದ್ದರಿಂದ ಇಂಗ್ಲೆಂಡ್ ತಂಡದ ಆರಂಭಿಕರಾದ ಜ್ಯಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಜೋಡಿ ರನ್ ಗಳಿಸುವುದಕ್ಕಿಂತ ಹೆಚ್ಚಾಗಿ ಸಮಯ ವ್ಯರ್ಥ ಮಾಡುವುದರಲ್ಲೇ ಮಗ್ನವಾಗಿತ್ತು.