ದೇಶಜ್ಞಾನವಾಪಿಯಲ್ಲಿ ಜು.24ರಿಂದ ಸಮೀಕ್ಷೆ ಪ್ರಾರಂಭ: ಆಗಸ್ಟ್ 4ರಂದು ನ್ಯಾಯಾಲಯಕ್ಕೆ ASI ವರದಿ ಸಲ್ಲಿಕೆ!
ಜ್ಞಾನವಾಪಿ ಆವರಣದಲ್ಲಿ ಜುಲೈ 24ರ ಬೆಳಗ್ಗೆ 7 ಗಂಟೆಯಿಂದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ASI) ಸಮೀಕ್ಷೆ ನಡೆಸಲಿದೆ. ಎಎಸ್ಐ ತಂಡ ನಾಳೆ ಬೆಳಗ್ಗೆ 7 ಗಂಟೆಗೆ ಜ್ಞಾನವಾಪಿ ಕ್ಯಾಂಪಸ್ಗೆ ಆಗಮಿಸಿ ಸಮೀಕ್ಷೆ ಆರಂಭಿಸಲಿದೆ.