ರಾಜ್ಯಕೋವಿಡ್-19: ಪೌರ ಕಾರ್ಮಿಕರಿಗೆ ಅರಿವು ಎಷ್ಟಿದೆ? ದೊಡ್ಡ ಪ್ರಶ್ನೆಯಾಗಿದೆ!
ರಾಜ್ಯದಲ್ಲಿರುವ ಪೌರ ಕಾರ್ಮಿಕರಿಗೆ ಕೋವಿಡ್-19 ಸೋಂಕಿನ ಬಗ್ಗೆ ಎಷ್ಟು ಅರಿವಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.ರಾಜ್ಯದಲ್ಲಿ ಸುಮಾರು 98000 ಪೌರ ಕಾರ್ಮಿಕರಿದ್ದು, ಪ್ರತಿಯೊಬ್ಬರೂ ಘನತ್ಯಾಜ್ಯ ಸಂಗ್ರಹಿಸುತ್ತಾ ಹತ್ತಾರು ಕುಟುಂಬಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ಇಂತಹವರಿಗೆ ವೈರಸ್ ಹೇಗೆ ಹರಡುತ್ತದೆ ಎಂಬ ಜ್ಞಾನವಿಲ್ಲ.