ದೇಶZohran Mamdani ಪಾಕ್ ಪರ ವ್ಯಕ್ತಿ; ಮಿತ್ರರೊಂದಿಗೆ ಇರುವ ಅಂತಹ ಶತ್ರು ಭಾರತಕ್ಕೆ ಬೇಕಿಲ್ಲ: ಅಭಿಷೇಕ್ ಮನು ಸಿಂಘ್ವಿ
ಜೋಹ್ರಾನ್ ಗೆಲುವಿನ ಸನಿಹದಲ್ಲಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಸಂಸದ ಅಭಿಷೇಕ್ ಮನು ಸಿಂಘ್ವಿ, ಜೋಹ್ರಾನ್ ಬಾಯಿ ಬಿಟ್ಟರೆ, ಪಾಕಿಸ್ತಾನದ ಸಾರ್ವಜನಿಕ ಸಂಪರ್ಕ ವ್ಯವಸ್ಥೆ (PR) ಕೆಲಸ ಮಾಡುವ ಅಗತ್ಯವೇ ಇರುವುದಿಲ್ಲ.