ಜೋಸ್ ಬಟ್ಲರ್

T20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ; 15,000 ರನ್ ಗಡಿ ದಾಟಿದ Jos Buttler; ಪೊಲಾರ್ಡ್ ದಾಖಲೆ ಧ್ವಂಸ!
ಬಟ್ಲರ್ 528 ಪಂದ್ಯಗಳಲ್ಲಿ 15,000 ರನ್ ಗಳಿಸಿದ್ದು, 35.46ರ ಬ್ಯಾಟಿಂಗ್ ಸರಾಸರಿ ಮತ್ತು 147.46ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.
ಭಾರತಕ್ಕೆ 'ಜೋಸ್ ಬಟ್ಲರ್ ರೀತಿಯ ಫಿನಿಶರ್ ಅಗತ್ಯವಿತ್ತು': ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ ಪಾರ್ಥಿವ್ ಪಟೇಲ್
ಭಾರತದ ಆರಂಭಿಕ ಆಟಗಾರರು ಹಾಗೂ ವಿರಾಟ್ ಕೊಹ್ಲಿ ಇನಿಂಗ್ಸ್ ಅನ್ನು ಅತ್ಯುತ್ತಮವಾಗಿ ನಿಭಾಯಿಸಿದರು ಎಂದು ನನಗೆ ಅನ್ನಿಸಿತು. ಆದರೆ, ಅಂತಿಮ ಹಂತದಲ್ಲಿ ಫಿನಿಶರ್ ಅಗತ್ಯವಿತ್ತು ಎಂದರು.

IPL 2026: GT ಬ್ಯಾಟರ್ ಜೋಸ್ ಬಟ್ಲರ್ ವಿಕೆಟ್ ಪಡೆದು 'You're In My Pocket' ಎಂದ ರವೀಂದ್ರ ಜಡೇಜಾ; ಸಂಭ್ರಮಾಚರಣೆ ವೈರಲ್!
ಜಿಟಿ ನೀಡಿದ 230 ರನ್ ಗುರಿ ಬೆನ್ನತ್ತಿದ ಆರ್‌ಆರ್ ತಂಡವು 152 ರನ್‌ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 16.3 ಓವರ್‌ಗಳಲ್ಲಿಯೇ ಸೋಲೊಪ್ಪಿಕೊಂಡಿತು.
IPL 2026: ಶುಭಮನ್ ಗಿಲ್‌ರನ್ನು 'Leader' ಎಂದು ಕರೆದ ಜೋಸ್ ಬಟ್ಲರ್; RCB ವೇಗದ ದಾಳಿಗೆ GT ಮಾಸ್ಟರ್ ಪ್ಲ್ಯಾನ್ ಬಹಿರಂಗ!
ಎದುರಾಳಿ ತಂಡದ ವೇಗಿಗಳ ಲಯಕ್ಕೆ ಭಂಗ ತರಲು ಜಿಟಿ ಯೋಜಿಸಿತ್ತು. ಈ ತಂತ್ರವನ್ನು ಗಿಲ್ ಪವರ್ ಪ್ಲೇನಲ್ಲಿ ಸಂಪೂರ್ಣವಾಗಿ ಕಾರ್ಯಗತಗೊಳಿಸಿದರು ಎಂಜು ಬಟ್ಲರ್ ಹೇಳಿದರು.
ವೈಭವ್ ಸೂರ್ಯವಂಶಿ 'ನಾನು ನೋಡಿದ ಅತ್ಯುತ್ತಮ ಆಟಗಾರ'- ಜೋಸ್ ಬಟ್ಲರ್; 15 ವರ್ಷದ ಬಾಲಕನ ಪ್ರತಿಕ್ರಿಯೆ ಏನು?
ಮಾತುಕತೆಯ ಸಮಯದಲ್ಲಿ, ವೈಭವ್ ಸೂರ್ಯವಂಶಿ ಒಮ್ಮೆ ಬಟ್ಲರ್ ಅವರಂತೆ ಟ್ರೋಫಿಗಳನ್ನು ಗೆಲ್ಲುವ ಬಯಕೆಯನ್ನು ವ್ಯಕ್ತಪಡಿಸಿದ್ದರು ಎಂದು ಆರ್‌ಆರ್ ಮ್ಯಾನೇಜರ್ ಬಹಿರಂಗಪಡಿಸಿದರು.

Eng vs Ind: ಭಾರತ ತಂಡದಲ್ಲಿ ಎರಡು ಪ್ರಮುಖ ಬದಲಾವಣೆ; ವಿರಾಟ್ ಕೊಹ್ಲಿ ವಾಪಸ್
ನಿರೀಕ್ಷೆಯಂತೆ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದೆ. ಇಂಗ್ಲೆಂಡ್ ತಂಡದಲ್ಲಿಯೂ ಮೂರು ಬದಲಾವಣೆಗಳನ್ನು ಮಾಡಲಾಗಿದೆ.

ಕಾಲಿನ ಗಾಯ: ಶ್ರೀಲಂಕಾ ಸರಣಿಯಿಂದ ಜೋಸ್ ಬಟ್ಲರ್ ಔಟ್!
ಇಂಗ್ಲೇಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ಕಾಲಿಗೆ ಗಾಯವಾಗಿರುವುದರಿಂದ ಇಂಗ್ಲೆಂಡ್-ಲಂಕಾ ತಂಡದ ಏಕದಿನ ಸರಣಿಯಿಂದ ದೂರ ಉಳಿಯಲಿದ್ದಾರೆ.

ಐಪಿಎಲ್: ಬಟ್ಲರ್ ಚೊಚ್ಚಲ ಟಿ20 ಶತಕ, ಹೈದರಾಬಾದ್ ವಿರುದ್ಧ ರಾಜಸ್ಥಾನಕ್ಕೆ 55 ರನ್ ಗೆಲುವು
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ಜೋಸ್ ಬಟ್ಲರ್ ಅವರ ಚೊಚ್ಚಲ ಟಿ 20 ಶತಕಮತ್ತು ಮುಸ್ತಾಫಿಜುರ್ ರಹಮಾನ್ ಮತ್ತು ಕ್ರಿಸ್ ಮೋರಿಸ್ ಅವರ ಮೂರು ವಿಕೆಟ್ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ (ಆರ್ ಆರ್) ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ವಿರುದ್ಧ 55 ರನ್‌ಗಳ ಗೆಲುವು ಸಾಧಿಸಿತು.

ಐಪಿಎಲ್ ಪಂದ್ಯದಲ್ಲಿ ಸೋಲುಣಿಸಿದ ಎದುರಾಳಿ ತಂಡದ ಆಟಗಾರನಿಗೆ ತನ್ನ 200ನೇ ಪಂದ್ಯದ ಜೆರ್ಸಿ ಕೊಟ್ಟ ಧೋನಿ!
ಐಪಿಎಲ್ 13ನೇ ಆವೃತ್ತಿಯ ರಾಜಸ್ತಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೋಲು ಕಂಡಿತ್ತು. ಹೀಗಿದ್ದರೂ ಸೋಲಿಗೆ ಕಾರಣವಾದ ಎದುರಾಳಿ ತಂಡದ ಆಟಗಾರನಿಗೆ ಎಂಎಸ್ ಧೋನಿ 200ನೇ ಪಂದ್ಯದ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

