ಕ್ರಿಕೆಟ್ಸಂಕಷ್ಟದಲ್ಲಿ ಟೀಂ ಇಂಡಿಯಾ: ಇಶಾಂತ್ ಶರ್ಮಾರನ್ನು ಕೊಂಡಾಡಿದ ಜೇಸನ್ ಗಿಲೆಸ್ಪಿ
ಭಾರತ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಅವರ ವರ್ತನೆಯನ್ನು ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್ ಗಿಲೆಸ್ಪಿ ಶ್ಲಾಘಿಸಿದ್ದು ಕಲಿಯಲು, ಸುಧಾರಿಸಲು ಮತ್ತು ಉತ್ತಮಗೊಳ್ಳಬೇಕೆಂಬ ಬಯಕೆ ಅವರನ್ನು ಉತ್ತಮ ಸ್ಥಾನದಲ್ಲಿರಿಸಿದೆ ಎಂದು ಹೇಳಿದ್ದಾರೆ.