ಜೋಶ್ ಹೇಜಲ್ವುಡ್

IPL 2025: ಪ್ಲೇ-ಆಫ್ ಗೂ ಮುನ್ನ RCB ಗೆ ಜೋಶ್ ಹೇಜಲ್ವುಡ್ ವಾಪಸ್!
ಭುಜ ನೋವಿನಿಂದ ಗುಣಮುಖರಾಗಿರುವ ತಂಡದ ಪ್ರಮುಖ ವೇಗದ ಬೌಲರ್ ಹ್ಯಾಜಲ್ ವುಡ್ ಏಪ್ರಿಲ್ 27ರಂದು ಕೊನೆಯದಾಗಿ ಆಡಿದ್ದರು.

BGT 2025 2nd Test: ಆಸಿಸ್ ಗೆ ಹಿನ್ನಡೆ; ಹೇಜಲ್ ವುಡ್ ಗೆ ಗಾಯ, Pink Ball Test ಪಂದ್ಯಕ್ಕೆ ಅಲಭ್ಯ
ಭಾರತ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಈಗಾಗಲೇ 0-1ರ ಅಂತರದ ಹಿನ್ನಡೆಯಲ್ಲಿರುವ ಆಸ್ಟ್ರೇಲಿಯಾಗೆ 2ನೇ ಟೆಸ್ಟ್ ಪಂದ್ಯ ಆರಂಭಕ್ಕೂ ಮುನ್ನ ಮತ್ತೊಂದು ಆಘಾತ ಎದುರಾಗಿದೆ.

