ದೇಶಉತ್ತರಾಖಂಡ: ಎರಡು ದಿನಗಳಿಂದ ನಿರಂತರ ಮಳೆ, ಜೋಶಿಮಠದ ಜನತೆಗೆ ಮತ್ತೆ ಅನಾಹುತದ ಭೀತಿ
ಕಳೆದ ಎರಡು ದಿನಗಳಿಂದ ಗುಡ್ಡಗಾಡು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಪತ್ತು ಪೀಡಿತ ಜನರು ಮತ್ತು ಜೋಶಿಮಠದಲ್ಲಿ ಈಗಾಗಲೇ ಹಾನಿಗೊಳಗಾದ ಅವರ ಮನೆಗಳಿಗೆ ಮತ್ತಷ್ಟು ಅಪಾಯ ಎದುರಾಗುವ ಸಾಧ್ಯತೆ ಇದೆ.