ನಟ ಮನೋಜ್ ಭಾಜಪೇಯಿ ಮತ್ತು ಸ್ಮಿತಾ ಅಭಿನಯದ ಜೋರಾಮ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದೇವಶಿಶ್ ಮಖಿಜಾ ನಿರ್ದೇಶಿಸಿದ್ದಾರೆ.