ಜೋಯಾ ಅಖ್ತರ್

'ನಾವು ಮುಸ್ಲಿಮರೇ?' 8 ವರ್ಷದ ಮಗ ಪ್ರಶ್ನಿಸಿದಾಗ ನನಗೆ ಉತ್ತರಿಸಲಾಗಲಿಲ್ಲ; ಏಕೆಂದರೆ ಅವರಿಗೆ ಧರ್ಮದ ಬಗ್ಗೆ ಹೇಳಿರಲಿಲ್ಲ: ಜಾವೇದ್ ಅಖ್ತರ್
ಫರ್ಹಾನ್ ಮತ್ತು ಜೋಯಾ ತಮ್ಮ ಸ್ವಂತ ಪ್ರತಿಭೆ ಹಾಗೂ ಸಾಮರ್ಥ್ಯದಿಂದ ಇದನ್ನು ಸಾಧಿಸಿದ್ದಾರೆ, ಅದರಲ್ಲಿ ಅವರ ಪೋಷಕರ ಪಾತ್ರವಿಲ್ಲ, ಹೀಗಾಗಿ ನಾನು ಅವರ ಬಗ್ಗೆ ಹೆಮ್ಮೆ ಪಡುತ್ತೇನೆ ಎಂದಿದ್ದಾರೆ.

92ನೇ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ರಣವೀರ್ ಅಭಿನಯದ 'ಗಲ್ಲಿ ಬಾಯ್' ನಾಮನಿರ್ದೇಶನ
ನಿರ್ದೇಶಕ ಜೋಯಾ ಅಖ್ತರ್ ಅವರ "ಗಲ್ಲಿ ಬಾಯ್" 92 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಯ ಇಂಟರ್ ನ್ಯಾಷನಲ್ ಫೀಚರ್ ಫಿಲ್ಮ್ ವಿಭಾಗದಲ್ಲಿ ಭಾರತದಿಂದ ಅಧಿಕೃತ ಪ್ರವೇಶ ಪಡೆದಿದೆ ಎಂದು ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಶನಿವಾರ ಪ್ರಕಟಿಸಿದೆ.

