ದೇಶCouple Romance: ರೈಲಿನಲ್ಲಿ ಜನರ ಎದುರೆ ತಬ್ಬಿಕೊಂಡು ಚುಂಬಿಸಿ ಯುವ ಜೋಡಿ 'ರಾಸಲೀಲೆ'; ಮುಜುಗರಕ್ಕೀಡಾದ ಪ್ರಯಾಣಿಕರು, Video!
ಇತ್ತೀಚೆಗೆ ನಾವು ರೈಲಿನಲ್ಲಿ ವಿಚಿತ್ರವಾದ ದೃಶ್ಯಗಳು ಕಾಣಸಿಗುತ್ತಿವೆ. ಯುವ ಜೋಡಿಯೊಂದು ಮಾಡಿದ್ದನ್ನು ನೋಡಿ ಎಲ್ಲರೂ ಮುಜುಗರಕ್ಕೀಡಾಗಿದ್ದಾರೆ ಎಂದು ಹೇಳಬಹುದು. ಏಕೆಂದರೆ ಕೋಣೆಯ ನಾಲ್ಕು ಗೋಡೆಗಳ ಒಳಗೆ ಮಾಡಬೇಕಾದ ಕೆಲಸಗಳನ್ನು ಈಗ ರೈಲಿನಲ್ಲಿ ಮುಕ್ತವಾಗಿ ಮಾಡಲಾಗುತ್ತಿದೆ.