ದೇಶನಡುರಸ್ತೆಯಲ್ಲಿ ಬೈಕ್ ನಲ್ಲಿಯೇ ಚೆಲ್ಲಾಟ! ನೆಟ್ಟಿಗರು ಏನಂದ್ರು ಗೊತ್ತಾ?
ಜೋಡಿಯೊಂದು ನಡು ರಸ್ತೆಯಲ್ಲಿ ಬೈಕ್ ನಲ್ಲಿಯೇ ರೋಮ್ಯಾನ್ಸ್ ಮಾಡಿರುವ ಘಟನೆ ರಜೌರಿಯಲ್ಲಿ ನಡೆದಿದೆ. ಅಪರಿಚಿತ ಯುವ ಜೋಡಿಯೊಂದು ವಾಹನ ದಟ್ಟಣೆಯಿರುವ ರಸ್ತೆಯಲ್ಲಿ ಮಾಡಿರುವ ಸ್ಟಂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಗರಂ ಆಗಿದ್ದಾರೆ.