ರಾಜ್ಯಘಟಪ್ರಭ-ಚಿಕ್ಕೋಡಿ ಜೋಡಿ ಹಳಿ ರೈಲ್ವೆ ಮಾರ್ಗ ಲೋಕಾರ್ಪಣೆ
ನೈರುತ್ಯ ರೈಲ್ವೆಯ ಬೆಳಗಾವಿ ವಿಭಾಗದ ಘಟಪ್ರಭ-ಚಿಕ್ಕೋಡಿ ನಡುವಿನ ನೂತನ ಜೋಡಿ ಹಳಿ ರೈಲ್ವೆ ಮಾರ್ಗವನ್ನು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರು ಬುಧವಾರ ರಾತ್ರಿ ಘಟಪ್ರಭ ರೈಲು ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಿದರು.