ಕೊರೋನಾವೈರಸ್ ಲಾಕ್ಡೌನ್ ಮಧ್ಯೆ ಪುರುಷರು ಮನೆಕೆಲಸಗಳನ್ನು ಮಾಡುವ ಬಗ್ಗೆಗಿನ ಒಂದು ತಮಾಷೆಯ ಸಂಗತಿ ಮಧ್ಯಪ್ರದೇಶದ ಜೋಡಿಯೊಂದರ ನಡುವೆ ಜಗಳಕ್ಕೆ ಆಸ್ಪದ ನೀಡಿದೆ.