ರಾಜ್ಯಜೋಳಿಗೆಯ ಉರುಳು ಬಿಗಿಯಾಗಿ ಆನ್ಲೈನ್ ಪಾಠ ಕೇಳುತ್ತಿದ್ದ ಬಾಲಕ ಸಾವು
ಜೋಳಿಗೆಯಲ್ಲಿ ಕುಳಿತು ಆನ್ಲೈನ್ ಪಾಠ ಕೇಳುತ್ತಿದ್ದ ಹತ್ತು ವರ್ಷದ ಬಾಲಕನ ಕತ್ತಿಗೆ ಜೋಳಿಗೆಯ ಉರುಳು ಬಿಗಿದುಕೊಂಡಿದ್ದರಿಮದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಹೊರವಲಯದ ದರ್ಗಾಜೋಗಹಳ್ಳಿಯಲ್ಲಿ ನಡೆದಿದೆ.