ದೇಶಲಡಾಖ್ ಗಡಿ ವಿವಾದ: ಕಂಪನಿ ಟಿ- ಶರ್ಟ್ ಸುಟ್ಟು ಪ್ರತಿಭಟನೆ ನಡೆಸಿದ ಜೊಮ್ಯಾಟೊ ನೌಕರರು
ಕಳೆದ ವಾರ ಚೀನಾ ಸೈನಿಕರೊಂದಿಗೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಈ ಘಟನೆಯನ್ನು ಖಂಡಿಸಿ ಜೊಮ್ಯಾಟೊ ಕಂಪನಿ ನೌಕರರು ತಮ್ಮ ಕಂಪನಿಯ ಟಿ- ಶರ್ಟ್ ಸುಟ್ಟು ಹಾಕುವ ಮೂಲಕ ಪ್ರತಿಭಟಿಸಿದ್ದಾರೆ.