ದೇಶಜೈಸಿಂಗ್ ಗೆ ನಾಚಿಕೆಯಾಗ್ಬೇಕು! ನಾವು ಸೋನಿಯಾ ಅವರಂತೆ 'ವಿಶಾಲ ಹೃದಯ'ದವರಲ್ಲ: ನಿರ್ಭಯಾ ತಂದೆ ತಿರುಗೇಟು
ನನ್ನ ಮಗಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ನಾಲ್ವರು ಮರಣದಂಡನೆ ಶಿಕ್ಷೆಗೆ ಒಳಗಾಗಿದ್ದು ಅವರಿಗೆ ಕ್ಷಮಾದಾನ ನೀಡಬೇಕು ಎಂದಿರುವ ಹಿರಿಯ ವಕೀಲ ಇಂದಿರಾ ಜೈಸಿಂಗ್ ಅವರಿಗೆ ತಮ್ಮ ಬಗ್ಗೆ ತಮಗೇ ನಾಚಿಕ್ಕೆಯಾಗಬೇಕು ಎಂದು ನಿರ್ಭಯಾ ತಂದೆ ಹೇಳಿದ್ದಾರೆ.ಕಾಂಗ್ರೆಸ್ ಮುಖಂಡೆ ಸೋನಿಯಾ ಗಾಂಧಿ ಯವರಂತೆ ಅವರ ಕುಟುಂಬದಂತೆ ನಾವು "ವಿಶಾಲ ಹೃದಯ"ವನ್ನು ಹೊಂದಿಲ್ಲ ಎಂದು ಅವರು ಇದೇ ವ