ಜಮ್ಮು- ಕಾಶ್ಮೀರ ಪೊಲೀಸರು ಬದ್ಗಾಮ್ ನಲ್ಲಿ ಶೋಧನೆ ನಡೆಸುತ್ತಿದ್ದ ಸಮಯದಲ್ಲಿ ಜೈಶ್-ಎ- ಮೊಹಮ್ಮದ್ ಭಯೋತ್ಪಾದಕ ತಾರಿಕ್ ಅಹ್ಮದ್ ಭಟ್ ಎಂಬ ಉಗ್ರನನ್ನು ಬಂಧಿಸಿದ್ದಾರೆ.