ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ-ರೋರಿಚ್ ಎಸ್ಟೇಟ್ ಅನ್ನು 'ಪಾರಂಪರಿಕ ಜೈವಿಕ ತಾಣ' ಎಂದು ಘೋಷಿಸಬೇಕು ಎಂದು ಕರ್ನಾಟಕ ಜೀವವೈವಿಧ್ಯಮಂಡಳಿ ಶಿಫಾರಸು ಮಾಡಿದೆ.