ರಾಜ್ಯಕರ್ನಾಟಕದ Biotechnology ಉದ್ಯಮ ಮೌಲ್ಯ 39.2 ಬಿಲಿಯನ್ ಡಾಲರ್ಗೆ ಏರಿಕೆ; ರಾಜ್ಯದ ಆಂತರಿಕ ಉತ್ಪನ್ನದ ಶೇ.10 ಪಾಲು
ದೇಶದ ಒಟ್ಟು ಉತ್ಪಾದನೆಯಲ್ಲಿ ಸುಮಾರು 21 ಶೇಕಡಾ ಪಾಲು ಹೊಂದಿರುವ ಕರ್ನಾಟಕದ ಬಯೋಎಕಾನಮಿ, 2023ರ 31 ಬಿಲಿಯನ್ ಡಾಲರ್ ನಿಂದ ಹೆಚ್ಚಾಗಿ 26.5% ಸಂಯೋಜಿತ ಬೆಳವಣಿಗೆಯನ್ನು ದಾಖಲಿಸಿದೆ.