ಠಾಣೆ ಅಧಿಕಾರಿ ಗುರು ಭೂಪೇಂದ್ರ ಸಿಂಗ್ ಮತ್ತು ಡಿಎಸ್ಟಿ ಇನ್ಚಾರ್ಜ್ ವಿಶಾಂಭರ್ ನೇತೃತ್ವದ ತನಿಖೆಯ ನಂತರ ಕೊಲೆಯನ್ನು ಭೇದಿಸಿದ್ದೇವೆ ಎಂದು ಜೈಪುರ ಪೊಲೀಸರು ಹೇಳಿದ್ದಾರೆ.