ಕ್ರಿಕೆಟ್ವಿವಾದಾತ್ಮಕ ಪೋಸ್ಟ್: ಭಾರತ ತೊರೆದ ವಿಶ್ವಕಪ್ ಕವರ್ ಮಾಡಲು ಬಂದಿದ್ದ ಪಾಕ್ ನಿರೂಪಕಿ
ಐಸಿಸಿ ಡಿಜಿಟಲ್ ತಂಡದ ಭಾಗವಾಗಿ ಏಕದಿನ ವಿಶ್ವಕಪ್ ಟೂರ್ನಿಯ ನಿರೂಪಣೆಗಾಗಿ ಭಾರತಕ್ಕೆ ಆಗಮಿಸಿದ್ದ ಪಾಕಿಸ್ತಾನಿ ನಿರೂಪಕಿ ಜೈನಾಬ್ ಅಬ್ಬಾಸ್ ಅವರು 10 ವರ್ಷಗಳ ಹಿಂದಿನ ಭಾರತ ವಿರೋಧಿ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ತೀವ್ರ ಹಿನ್ನಡೆ...