ಸಿನಿಮಾ ಸುದ್ದಿಸಿನಿಮಾದಲ್ಲಿ ಅವಕಾಶ ಇಲ್ಲದಿದ್ದಾಗ ನನ್ನ ಬಳಿ ಬಂದು ಯಶ್ ಕಣ್ಣೀರು ಹಾಕಿದ್ದರು: ತಮಿಳು ನಟನ ಹೇಳಿಕೆ ವೈರಲ್!
ರಾಕಿಂಗ್ ಸ್ಟಾರ್ ನಡೆದು ಬಂದ ಹಾದಿ ಈಗ ನೋಡುತ್ತಿರುವಷ್ಟು ಸುಲಭವಾಗಿರಲಿಲ್ಲ. ಯಶ್ ಸೂಪರ್ಸ್ಟಾರ್ ಆಗುವುದಕ್ಕೆ ಮುಳ್ಳಿನ ಹಾದಿಯನ್ನೇ ಸವೆದಿದ್ದರು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಸಿನಿಮಾದಲ್ಲಿ ನಟಿಸಲೇ ಬೇಕು ಅಂತ ಯಶ್ ಪಣತೊಟ್ಟಿದ್ದರು. ಚಿಕ್ಕದೊಂದು ಅವಕಾಶಕ್ಕೂ ಯಶ್ ಪರದಾಡಿದ ದಿನಗಳಿದ್ದವು.