ಜೈ ಹನುಮನ್

'ಜೈ ಹನುಮಾನ್' ಬಿಡುಗಡೆ ಮುನ್ನವೇ ರಿಷಭ್ ಶೆಟ್ಟಿಗೆ ಸಂಕಷ್ಟ: ರಾಷ್ಟ್ರಪ್ರಶಸ್ತಿ ವಿಜೇತ ನಟನ ವಿರುದ್ಧ FIR
'ಪುಷ್ಪ 2' ಚಿತ್ರದ ಪ್ರೀಮಿಯರ್ ಪ್ರದರ್ಶನದ ಸಮಯದಲ್ಲಿ ಸಂಧ್ಯಾ ಥಿಯೇಟರ್‌ನಲ್ಲಿ ನಡೆದ ಘಟನೆಯಿಂದ ಮೈತ್ರಿ ಮೂವಿ ಮೇಕರ್ಸ್‌ನ ರವಿಶಂಕರ್ ಮತ್ತು ನವೀನ್ ಎರ್ನೇನಿ ಸ್ವಲ್ಪ ನಿರಾಳರಾಗಿದ್ದರು. ಈಗ ಅವರ ಮುಂಬರುವ ಚಿತ್ರ 'ಜೈ ಹನುಮಾನ್' ಬಗ್ಗೆ ಗದ್ದಲ ಆರಂಭವಾಗಿದೆ.

ಮನೋಜ್ಞ ದೃಶ್ಯ: ಜೈ ಹನುಮಾನ್ ಚಿತ್ರದಲ್ಲಿ 'ಹನುಮ'ನಾಗಿ ರಿಷಬ್ ಶೆಟ್ಟಿ, ಫಸ್ಟ್ ಲುಕ್!
'ಜೈ ಹನುಮಾನ್' ಚಿತ್ರದ ಮೊದಲ ಪೋಸ್ಟರ್ ಅನ್ನು ಮೈತ್ರಿ ಮೂವೀಸ್ ಮೇಕರ್ಸ್‌ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಚಿತ್ರದಲ್ಲಿ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿಯೂ ನಟಿಸಲಿದ್ದಾರೆ ಎಂಬ ಮಾಹಿತಿಯೂ ಹೊರಬಿದ್ದಿದೆ.

