ಸಿನಿಮಾ ಸುದ್ದಿ'ರಾಬರ್ಟ್' ಜೊತೆಯಲ್ಲಿರುವ ಈ ಪುಟ್ಟ ಬಾಲಕ ಯಾರು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನಯೆ ಬಹುನಿರೀಕ್ಷಿತ ರಾಬರ್ಟ್ ಚಿತ್ರದ ಎರಡನೇ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಆಂಜನೇಯನ ಅವತಾರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಆದರೆ, ದರ್ಶನ್ ಹೆಗಲ ಮೇಲೆ ಪುಟ್ಟ ಬಾಲಕನೊಬ್ಬ ಕುಳಿತಿದ್ದು, ಈ ಬಾಲಕ ಯಾರು ಎಂಬ ಕುತೂಹಲ ಎಲ್ಲರಲ್ಲೂ ಮೂಡತೊಡಗಿದೆ.