ಜೇಸನ್ ಗಿಲ್ಲೆಸ್ಪಿ

'ಅವಮಾನಿಸಿ ಮೂಲೆಗುಂಪು ಮಾಡಿದರು, ಇನ್ನೂ ಸಾವಿರಾರು ಡಾಲರ್ ಹಣ ಕೊಡ್ಬೇಕು'; 'ಅವನು ಇರೋವರ್ಗೂ ಪಾಕಿಸ್ತಾನ ಉದ್ದಾರ ಆಗಲ್ಲ'
“ಅಕೀಬ್ ಜಾವೇದ್ ಅವರ ನೇಮಕಾತಿ ಪಾಕಿಸ್ತಾನ ಕ್ರಿಕೆಟ್ನ ಸಂಪೂರ್ಣ ಚಿತ್ರಣವನ್ನೇ ಬದಲಿಸಿತು. ಆ ಕ್ಷಣದಿಂದ ಪಾಕಿಸ್ತಾನ ಕ್ರಿಕೆಟ್ನೊಂದಿಗಿನ ನನ್ನ ಸಂಬಂಧ ಸಂಪೂರ್ಣವಾಗಿ ಬದಲಾಯಿತು.

ಎಂಎಸ್ ಧೋನಿ ಈಗಲೂ ಭಾರತದ ಪಾಲಿಗೆ ಆಪತ್ಬಾಂಧವ: ಯಾಕೆ ಅಂತ ಆಸೀಸ್ ಲೆಜೆಂಡ್ ಬೌಲರ್ ಹೇಳುತ್ತಾರೆ ಕೇಳಿ!
ಆಸ್ಟ್ರೇಲಿಯಾ-ಭಾರತ ನಡುವಿನ 2 ನೇ ಏಕದಿನ ಪಂದ್ಯದಲ್ಲಿ ಎಂಎಸ್ ಧೋನಿಯ ಅತ್ಯುತ್ತಮ ಬ್ಯಾಟಿಂಗ್ ಭಾರತ ಗೆಲುವಿಗೆ ಸಹಕಾರಿಯಾಗಿದ್ದು, ಮತ್ತೊಮ್ಮೆ ತಾವು ಅದ್ಭುತ ಮ್ಯಾಚ್ ಫಿನಿಷರ್ ಎಂಬುದನ್ನು ಸಾಬೀತುಪಡಿಸಿದ್ದರು.

