ಸಿನಿಮಾ ಸುದ್ದಿಗೋಲ್ಡನ್ ಸ್ಟಾರ್ ಗಣೇಶ್ ಮುಂದಿನ ಚಿತ್ರಕ್ಕೆ ಜೇಮ್ಸ್ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್?
ಜೇಮ್ಸ್ (ಮಾರ್ಚ್ 2022) ಚಿತ್ರ ಬಿಡುಗಡೆಯಾದ ನಂತರ, ನಿರ್ದೇಶಕ ಚೇತನ್ ಕುಮಾರ್ ಅವರ ಮುಂದಿನ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ, ಇಶಾನ್ಗಾಗಿ ಸಿನಿಮಾ ನಿರ್ದೇಶಿಸುತ್ತಾರೆ ಎಂಬ ವದಂತಿ ಕೇಳಿ ಬಂದಿದ್ವು, ಆದರೂ ಅದು ಖಚಿತವಾಗಿರಲಿಲ್ಲ.