ಕ್ರೀಡೆಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ 'ಮಾನ್ಸ್ಟರ್ ಹೀಲ್ ಕಮಲಾ' ನಿಧನ
ದಢೂತಿ ಬೊಜ್ಜಿನ ದೇಹ, ವಿಭಿನ್ನವಾಗಿ ಬಣ್ಣ ಬಳಿದುಕೊಂಡು, ವಿಚಿತ್ರ ಮಾಸ್ಕ್ ನೊಂದಿಗೆ ರಂಗಪ್ರವೇಶ ಮಾಡುತ್ತಿದ್ದ ಮಾನ್ಸ್ಟರ್ ಹೀಲ್ ಕಮಲಾ ಎಂದೇ ಖ್ಯಾತರಾಗಿದ್ದ ಅಮೆರಿಕಾದ ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ ಹ್ಯಾರಿಸ್ ಮೃತಪಟ್ಟಿದ್ದಾರೆ.