ಕ್ರಿಕೆಟ್ಇಂಗ್ಲೆಂಡ್ ವಿಶ್ವ ಚಾಂಪಿಯನ್: ಅಂಪೈರ್ ಬಳಿ ಓವರ್ ಥ್ರೋ ರನ್ ಬೇಡ ಅಂತ ಬೆನ್ ಸ್ಟೋಕ್ಸ್ ಕೇಳಿಕೊಂಡಿದ್ರು, ತಪ್ಪು ಯಾರದು?
ವಿಶ್ವಕಪ್ ಫೈನಲ್ ಪಂದ್ಯದ ಓವರ್ ಥ್ರೋ ಸದ್ಯ ಕ್ರಿಕೆಟ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ್ದು ವಿಶ್ವಕಪ್ ಗೆಲ್ಲಿಸಿ ಇಂಗ್ಲೆಂಡ್ ತಂಡಕ್ಕೆ ಹೀರೋ ಆಗಿರುವ ಬೆನ್ ಸ್ಟೋಕ್ಸ್ ಓವರ್ ಥ್ರೋ ರನ್ ಬೇಡ ಎಂದು ಅಂಪೈರ್...