ರವಿಚಂದ್ರನ್ ಅವರ 'ಕನ್ನಡಿಗ' ಚಿತ್ರದ ಮುಹೂರ್ತ ಇದೇ ವಿಜಯದಶಮಿಯಂದು ನಡೆಯಲಿದೆ. ನಿರ್ದೇಶಕ ಬಿ ಎಂ ಗಿರಿರಾಜ್ ಈ ಚಿತ್ರದ ಮೂಲಕ ಹೊಸದೊಂದು ಪ್ರಾರಂಭವನ್ನು ಎದುರು ನೋಡುತ್ತಿದ್ದಾರೆ.