ಕ್ರಿಕೆಟ್ಕ್ಯಾನ್ಸರ್ ವಿರುದ್ದದ ಅಭಿಯಾನಕ್ಕೆ ಪರಸ್ಪರ ಕೈ ಜೋಡಿಸಿದ ಆಸ್ಚ್ರೇಲಿಯಾ, ಭಾರತ ತಂಡ
ಮಾರಕ ಕ್ಯಾನ್ಸರ್ ವಿರುದ್ಧ ಅಭಿಯಾನ ಕೈಗೊಂಡಿರುವ ಆಸ್ಟ್ರೇಲಿಯಾದ ಲೆಜೆಂಡ್ ಆಟಗಾರ ಗ್ಲೇನ್ ಮೆಕ್ ಗ್ರಾಥ್ ಅವರೊಂದಿಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡದ ಆಟಗಾರರು ಕೈ ಜೋಡಿಸಿದ ಘಟನೆ ಸಿಡ್ನಿಯ ಎಸ್ ಸಿಜಿ ಕ್ರೀಡಾಂಗಣದಲ್ಲಿ ನಡೆದಿದೆ.