ಜೇನು ಕುರುಬರು

ನಾಗರಹೊಳೆ ಹುಲಿ ಅಭಯಾರಣ್ಯವನ್ನು ಬಿಡಲು 52 ಬುಡಕಟ್ಟು ಕುಟುಂಬ ನಿರಾಕರಣೆ; ಇದು ನಮ್ಮ ಪೂರ್ವಜರ ಭೂಮಿ ಎಂದ ಜೇನು ಕುರುಬರು!
ಜೇನುಕುರುಬ, ಬೆಟ್ಟ ಕುರುಬ, ಯರವ ಮತ್ತು ಪನಿಯಾ ಸಮುದಾಯಗಳ 150 ಕ್ಕೂ ಹೆಚ್ಚು ಬುಡಕಟ್ಟು ಜನಾಂಗದವರು ನಾಗರಹೊಳೆ ಹುಲಿ ಮೀಸಲು ಪ್ರದೇಶದ ಅರಣ್ಯ ಭೂಮಿಯನ್ನು ಆಕ್ರಮಿಸಿಕೊಂಡು ಅರಣ್ಯ ಹಕ್ಕು ಕಾಯ್ದೆ (ಎಫ್ಆರ್ಎ) ಜಾರಿಗೆ ಒತ್ತಾಯಿಸಿದ್ದಾರೆ.

ಜೇನು ಕುರುಬರು, ಕೊರಗರೊಂದಿಗೆ ಜುಲೈ 3 ರಂದು ರಾಷ್ಟ್ರಪತಿ ಮುರ್ಮು ಸಂವಾದ
ಮೈಸೂರು ಪ್ರದೇಶದಲ್ಲಿರುವ ಬುಡಕಟ್ಟು ಸಮುದಾಯಗಳೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಜು.03 ರಂದು ಸಂವಾದ ನಡೆಸಲಿದ್ದಾರೆ.

